ನಾನು ಮತ್ತು ನನ್ನ ಅನಿಸಿಕೆಗಳು.... I, Me and Myself....
ಹಪಮ (ಹಲಗೂರು ಪರಮೇಶ ಮೂರ್ತಿ ಮಲ್ಲಿಕಾರ್ಜುನ ಸ್ವಾಮಿ)
Tuesday, May 24, 2011
ಕಾಲಚಕ್ರ... ೪/೨/೨೦೧೧
ತಿಂಗಳುರುಳಿದೆ
,
ತಿಂಗಳಾ ಬೆಳಕಡಿ
;
ತಿಂಗಳರಳಿ
-
ತಿಂಗಳುರುಳುವಾ ನಡುವೆ
,
ತಿಂಗಳಿಗೆ ತಿಂಗಳಾ ಸೇರ್ಪಡೆ
...
ಋತು ತೋರಿದೆ
,
ಮುಂದಿನಾ ಋತುಗೆಡೆ
...
ತಿಂಗಳರಳಿ ತಿಂಗಳುರುಳುವಾ ನಡುವೆ
-
ತಿರುಗಿದೆ ಕಾಲಚಕ್ರ
,
ತಿಂಗಳಾ ಬೆಳಕಡಿ
-
ಬೆಳಕಿನೆಡೆ
...!
ಹಪಮ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment