ನಾನು ಮತ್ತು ನನ್ನ ಅನಿಸಿಕೆಗಳು.... I, Me and Myself....
ಹಪಮ (ಹಲಗೂರು ಪರಮೇಶ ಮೂರ್ತಿ ಮಲ್ಲಿಕಾರ್ಜುನ ಸ್ವಾಮಿ)
Friday, May 20, 2011
ಬಣ್ಣದ ಬಣ್ಣ... ೨/೫/೨೦೧೧
ಬಣ್ಣದ ಬಣ್ಣಕೆ
ಬಣ್ಣ ಹಚ್ಚಿದವರ‍್ಯಾರು...
?
ಬಳಿದ ಬಣ್ಣಕೆ
ಹೆಸರಿಟ್ಟವರ‍್ಯಾರು...
?
ಹಸಿರು
,
ಕೆಂಪು
,
ನೀಲಿ ಬಣ್ಣ
,
ವಿಧ ವಿಧ ನೂರಾರು ಬಣ್ಣ...
ತುಂಬಿದೆ -
ತುಂಬಿದ ಕಣ್ಣ...!
ಹಪಮ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment