ನಾನು ಮತ್ತು ನನ್ನ ಅನಿಸಿಕೆಗಳು.... I, Me and Myself....
ಹಪಮ (ಹಲಗೂರು ಪರಮೇಶ ಮೂರ್ತಿ ಮಲ್ಲಿಕಾರ್ಜುನ ಸ್ವಾಮಿ)
Friday, May 27, 2011
ಗಗನ ೧೩/೫/೨೦೧೧
ಗಗನದಾ
ಬನ
ಏರಿದೋರ್
ಎಷ್ಟು
ಜನ
,
ಸ್ಪರ್ಶಿಸಲೆಂದಲವರ
ಮನ
,
ಸಿಗುವುದಾರಿಗಾ
ಚುಂಬನ
...?
ಏನಿದೀ
ತವಕ
,
ನಮ್ಮೀ
ಜೀವಕ
,
ಹಾರಲಾ
ಆಕಾಶಕ
...?
ಮನ
ಕುಣಿದಿದೆ
ತಕ
ತಕ
....!
ಹೇ
ಹುಚ್ಚರಾ
-
ಇದೋ
ನೋಡಿ
,
ಇಲ್ಲೇ
ನಾಕ
-
ಇಲ್ಲೇ
ನರಕ
....!
ಗಗನದ
ಗಾನ
ಬೇಡವೋ
ದಿನ
ದಿನ
...
ಮನ
ತುಂಬಿ
ಹಾಡು
-
ತದೀಂದೀಂತನ
....!
ಹಪಮ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment