" ಬಾರು - ಬೀರು "
ನಮ್ ಹುಡುಗುರ್‍ಗೆ ಬೇಕು
ಹೆಂಡದ ಬಾರು -
ಕುಡ್ಯೋಕೆ ಚಿಲ್ಡ್ ಬೀರು...!
ನಮ್ ಹುಡ್ಗೀರ‍್ಗೆ ಬೇಕು
ಚಿನ್ನದ ಬಾರು -
ಬಚ್ಚಿಡೋಕೆ ಕಬ್ಬಿಣದ ಬೀರು...!
ನಮ್ ಮಕ್ಳುಗೆ ಬೇಕು
ಚಾಕೊಲೇಟ್ ಬಾರು -
ಇಡೋಕೆ ಶೀತಕ (ಫ್ರಿಡ್ಜ್) ಬೀರು...!
ಒಟ್ಟಾರೆ -
ಎಲ್ರಿಗೂ ಬೇಕೆ ಬೇಕು,
"ಬಾರು - ಬೀರು...!"
ಹಪಮ
No comments:
Post a Comment